ರೆಸಿಪಿ

ಮನೆಯಲ್ಲೇ ತಯಾರಿಸಿ ಆರೋಗ್ಯಕರ ಕೇಕ್ ಇಲ್ಲಿದೆ ಸುಲಭ ರೆಸಿಪಿ

ಮನೆಯಲ್ಲೇ ಆರೋಗ್ಯಕರ ರುಚಿಕರ ಕೇಕ್ ತಯಾರಿಸಲು ಇಲ್ಲಿದೆ ಸುಲಭ ರೆಸಿಪಿ ವಿಧಾನ. ನೀವು ಒಮ್ಮೆ ಪ್ರಯತ್ನಿಸಿ. ಬೇಕಾಗುವ ಸಾಮಾಗ್ರಿಗಳು:1 ಕಪ್ ಬೆಣ್ಣೆ1 ಚಮಚ ವೆನಿಲ್ಲಾ ಎಸೆನ್ಸ್1 ಕಪ್ ಗೋಧಿ ಹಿಟ್ಟು1 ಚಮಚ ಅಡಿಗೆ ಸೋಡಾ1/4 ಚಮಚ ಉಪ್ಪು2 ಮೊಟ್ಟೆ1/2 ಕಪ್ ಸಕ್ಕರೆ4 ಚಮಚ ಕೋಕೋ ಪೌಡರ್1 ಚಮಚ ಬೇಕಿಂಗ್ ಪೌಡರ್ ಮಾಡುವ ವಿಧಾನ:ಒಂದು ಪಾತ್ರೆಯಲ್ಲಿ ಬೆಣ್ಣೆ, ಸಕ್ಕರೆ, ವೆನಿಲ್ಲಾ ಎಸೆನ್ಸ್ ಮತ್ತು ಮೊಟ್ಟೆ ಸೇರಿಸಿ. ಎಲ್ಲಾ ಪದಾರ್ಥಗಳನ್ನು ಸರಿಯಾಗಿ ಮಿಶ್ರಣ ಮಾಡಿ.ಈಗ ಬೌಲ್‌ನಲ್ಲಿ ಗೋಧಿ ಹಿಟ್ಟು, ಕೋಕೋ […]

ಮನೆಯಲ್ಲೇ ತಯಾರಿಸಿ ಆರೋಗ್ಯಕರ ಕೇಕ್ ಇಲ್ಲಿದೆ ಸುಲಭ ರೆಸಿಪಿ Read More »

tomato pickle in kannada: ಟೊಮೆಟೊ ಉಪ್ಪಿನಕಾಯಿ ರೆಸಿಪಿ, ಸರಳವಾಗಿ ಮಾಡಿ ರುಚಿಕರ ಉಪ್ಪಿನಕಾಯಿ, ಊಟಕ್ಕೆ ಸಾಂಬರೇ ಬೇಡ!

ಟೊಮೆಟೊ ಇದ್ದರೆ ಬಹುಬಗೆಯ ರೆಸಿಪಿ ಮಾಡಬಹುದು. ಉಪ್ಪಿನಕಾಯಿ ಪ್ರಿಯರು ಟೊಮೆಟೊ ಉಪ್ಪಿನಕಾಯಿ (tomato pickle) ಮಾಡಬಹುದು. ಗೊಜ್ಜು ಪ್ರಿಯರು ಟೊಮೆಟೊ ಗೊಜ್ಜು ಮಾಡಿ ಅನ್ನದೊಂದಿಗೆ ಬೆರೆಸಿ ಊಟ ಮಾಡಲು ಬಯಸಬಹುದು. ಟೊಮೆಟೊದಲ್ಲಿ ಉಪ್ಪಿನಕಾಯಿ ಮಾಡಬಹುದೇ? ಎಂಬ ಪ್ರಶ್ನೆ ಹೆಚ್ಚಿನ ಜನರಲ್ಲಿ ಇರುತ್ತದೆ. ಖಂಡಿತವಾಗಿಯೂ ಮಾಡಬಹುದು, ಟೊಮೆಟೊ ಉಪ್ಪಿನಕಾಯಿ ಬಾಯಲ್ಲಿ ನೀರೂರಿಸುವಂತಹ ರೆಸಿಪಿಯಾಗಿದ್ದು, ಈಗಲೇ ಟ್ರೈ ಮಾಡಿ. ಟೊಮೆಟೊ ಉಪ್ಪಿನಕಾಯಿ (tomato pickle in kannada) ರೆಸಿಪಿ ಮಾಡಲು ಬೇಕಾಗುವ ಸಾಮಾಗ್ರಿಗಳು ಟೊಮೆಟೊ ಹುಳಿಯಾದ್ರೂ ಟೊಮೆಟೊ ಉಪ್ಪಿನಕಾಯಿಗೆ ಹುಣಸಹಣ್ಣು

tomato pickle in kannada: ಟೊಮೆಟೊ ಉಪ್ಪಿನಕಾಯಿ ರೆಸಿಪಿ, ಸರಳವಾಗಿ ಮಾಡಿ ರುಚಿಕರ ಉಪ್ಪಿನಕಾಯಿ, ಊಟಕ್ಕೆ ಸಾಂಬರೇ ಬೇಡ! Read More »

VAL NUT LADDU: ಆರೋಗ್ಯಕರವಾದ ‘ವಾಲ್ ನಟ್ ʼಲಡ್ಡು’ ಟ್ರೈ ಮಾಡಿ ನೋಡಿ

ಈಗ ವರ್ಷ ಮೂವತ್ತು ದಾಟುತ್ತಿದ್ದಂತೆ ಎಲ್ಲರಿಗೂ ಕಾಲು ಗಂಟು ನೋವು, ಬೆನ್ನುನೋವು, ನಿಶಕ್ತಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇಲ್ಲಿ ಸುಲಭವಾಗಿ ಇದನ್ನು ನಿವಾರಿಸಿಕೊಳ್ಳಲು ಆರೋಗ್ಯಕರವಾದ ಲಡ್ಡು ಇದೆ. ಒಮ್ಮೆ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: ½ ಕಪ್ – ಬೆಲ್ಲ, ½ ಕಪ್ – ಎಳ್ಳು, ½ ಕಪ್ – ವಾಲ್ ನಟ್, 2 ಚಮಚದಷ್ಟು ತುಪ್ಪ. ಮಾಡುವ ವಿಧಾನ: ಮೊದಲಿಗೆ ಎಳ್ಳನ್ನು ಒಂದು ಪ್ಯಾನ್ ಗೆ ಹಾಕಿ ಗ್ಯಾಸ್ ಮೇಲೆ ಇಟ್ಟು ಸ್ವಲ್ಪ ಹುರಿದುಕೊಳ್ಳಿ. ನಂತರ ಇದನ್ನು

VAL NUT LADDU: ಆರೋಗ್ಯಕರವಾದ ‘ವಾಲ್ ನಟ್ ʼಲಡ್ಡು’ ಟ್ರೈ ಮಾಡಿ ನೋಡಿ Read More »

Morning Breakfast: ಬೆಳಗಿನ ತಿಂಡಿಗೆ ಬಿಸಿ ಬಿಸಿ ಬೀಟ್ರೂಟ್ ದೋಸೆ ಮಾಡಿ

ಬೀಟ್ರೂಟ್ ದೋಸೆ ಪಾಕ ವಿಧಾನ ಮಾಡುವುದು ಹೇಗೆ ಎಂದು ನಾವು ಇಂದು ಇಲ್ಲಿ ತಿಳಿಯೋಣ. ತ್ವರಿತ ಕ್ರಿಸ್ಪಿ ಆರೋಗ್ಯಕರ ಬೀಟ್ರೂಟ್ ಪಿಂಕ್ ದೋಸೆ ಮಾಡಿ ನೀವು ಸವಿಯಲು ಉತ್ಸುಕರಾಗಿದ್ದರೆ ಅದರ ರೆಸಿಪಿ ತಿಳಿಯಿರಿ. ಆರೋಗ್ಯಕರ ಮತ್ತು ಟೇಸ್ಟಿ ದೋಸೆ ಪಾಕವಿಧಾನಗಳಲ್ಲಿ ಒಂದಾಗಿದೆ ಬೀಟ್ರೂಟ್ ದೋಸೆ. ಇದು ಬೆಳಗಿನ ಉಪಹಾರಕ್ಕೆ ಅತ್ಯುತ್ತಮ ಬೀಟ್ರೂಟ್ ದೋಸೆ ಪಾಕ ವಿಧಾನಕ್ಕೆ ಬೇಕಾಗುವ ಪದಾರ್ಥಗಳು ಅರ್ಧ ಕಪ್ ಬೀಟ್ರೂಟ್, ಒಂದು ಕಪ್ ಅಕ್ಕಿ ಹಿಟ್ಟು, ಕಾಲು ಕಪ್ ರವಾ , ಉಪ್ಪು, ಮೂರು

Morning Breakfast: ಬೆಳಗಿನ ತಿಂಡಿಗೆ ಬಿಸಿ ಬಿಸಿ ಬೀಟ್ರೂಟ್ ದೋಸೆ ಮಾಡಿ Read More »

sweet bonda: ರುಚಿಯಾದ ಸಿಹಿ ಬೋಂಡಾ ಮಾಡುವುದು ಹೇಗೆ ಅಂತಾ ತಿಳಿದಿದೆಯಾ?

ಬೇಕಾಗುವ ಪದಾರ್ಥಗಳು. ಗೋಧಿ ಹಿಟ್ಟು: 1 ಕಪ್ ತುರಿದ ತೆಂಗಿನಕಾಯಿ: 1 ಕಪ್ ಬೆಲ್ಲ (ಪುಡಿ): 1.5 ಕಪ್ ಏಲಕ್ಕಿ ಪುಡಿ: 1/2 ಟೀಚಮಚ ತುಪ್ಪ: 2 ಟೀಚಮಚ ಕರೆಯಲು ಸಾಕಷ್ಟು ಎಣ್ಣೆ ಮಾಡುವ ವಿಧಾನಗಳು ತೆಂಗಿನಕಾಯಿ ತುರಿ ಮತ್ತು 3/4 ಕಪ್ ಬೆಲ್ಲದೊಂದಿಗೆ ಹೂರಣ ತಯಾರಿಸಿ. ಒಂದು ಕಪ್ ನೀರನ್ನು ಕುದಿಸಿ ಮತ್ತು ಅದರಲ್ಲಿ 3/4 ಕಪ್ ಬೆಲ್ಲವನ್ನು ಕರಗಿಸಿ.ಅದು ತಣ್ಣಗಾದ ನಂತರ ಅದಕ್ಕೆ ಗೋಧಿ ಹಿಟ್ಟು, ಏಲಕ್ಕಿ ಪುಡಿ ಮತ್ತು ತುಪ್ಪವನ್ನು ಸೇರಿಸಿ. ನಂತರ

sweet bonda: ರುಚಿಯಾದ ಸಿಹಿ ಬೋಂಡಾ ಮಾಡುವುದು ಹೇಗೆ ಅಂತಾ ತಿಳಿದಿದೆಯಾ? Read More »

ಎಳೆ ಹಲಸಿನಕಾಯಿ ಪಲ್ಯ

ಹಲಸಿನ ಹಣ್ಣು ಎಲ್ಲರಿಗೂ ಪ್ರಿಯವಾದ ಹಣ್ಣು. ಇದರಿಂದ ಹಲವು ಬಗೆಯ ಸಿಹಿ ತಿಂಡಿಗಳನ್ನು ಮಾಡಬಹುದು. ಅದೇರೀತಿ ಎಳೆಹಲಸಿನ ಕಾಯಿಯಿಂದಲೂ ಅಡುಗೆ ತಯಾರಿಸಬಹುದು. ಇದರಿಂದ ಪಲ್ಯ ಮಾಡಿದರೆ ಅದು ಬಲು ರುಚಿಯಾಗಿರುತ್ತದೆ. ಎಳೆ ಹಲಸಿನಕಾಯಿ ಪಲ್ಯ ಮಾಡಲು ಬೇಕಾಗುವ ಸಾಮಾಗ್ರಿಗಳು : ಒಂದು ಎಳೆ ಹಲಸಿನ ಕಾಯಿ ತೆಗೆದುಕೊಳ್ಳಿ, ನೆನೆಸಿದ ಕಡಲೆಕಾಳು 1 ಕಪ್, ಅಚ್ಚಖಾರದ ಪುಡಿ 4 ಟೀ ಚಮಚ, ಈರುಳ್ಳಿ 1, ಬೆಳ್ಳುಳ್ಳಿ12 ಎಸಳು, ಟೊಮೆಟೊ 1, ತೆಂಗಿನಕಾಯಿ ತುರಿ ½ ಕಪ್, ಜೀರಿಗೆ ಪುಡಿ

ಎಳೆ ಹಲಸಿನಕಾಯಿ ಪಲ್ಯ Read More »

ಮಂಗಳೂರು ಶೈಲಿಯ ಬಂಗಡೆ ಮೀನಿನ ಪುಳಿಮುಂಚಿ

ಮಾಂಸಾಹಾರಗಳಲ್ಲಿ ಎಲ್ಲರೂ ಇಷ್ಟಪಡುವುದೆಂದರೆ ಅದು ಮೀನಿನ ಆಹಾರಗಳು, ಮೀನು ಸಾರು ಇದ್ದಾಗ ಊಟದ ಮಜಾನೇ ಬೇರೆ. ಅದರಲ್ಲೂ ತಿನ್ನಲು ಸುಲಭವಾದ, ರುಚಿಕರವಾದ ಮೀನೆಂದರೆ ಬಂಗಡೆ ಮೀನು. ಈ ಮೀನಿನಿಂದ ತಯಾರಿಸಿದ ಫ್ರೈ, ಸಾರು ಕೂಡ ತುಂಬಾ ರುಚಿಯಾಗಿರುತ್ತದೆ. ಮೀನಿನಿಂದ ಆಹಾರ ತಯಾರಿಸುವಾಗ ಬಹಳ ಮುಖ್ಯವಾಗಿ ಹಾಕಬೇಕಾಗಿರುವುದು ಉಪ್ಪು, ಹುಳಿ, ಖಾರ. ಇವುಗಳನ್ನು ಸಮಪ್ರಮಾಣದಲ್ಲಿ ಹಾಕಿದರೆ ಮಾತ್ರ ಆ ಸಾರು ರುಚಿಕರವಾಗಿರುತ್ತದೆ. ಈ ಉಪ್ಪು, ಹುಳಿ, ಖಾರ ಹಾಕಿ ಬಂಗಡೆ ಮೀನಿನ ಪುಳಿಮುಂಚಿ ಮಾಡಿ ನೋಡಿ. ಬಂಗಡೆ ಮೀನಿನ

ಮಂಗಳೂರು ಶೈಲಿಯ ಬಂಗಡೆ ಮೀನಿನ ಪುಳಿಮುಂಚಿ Read More »

ರೆಸಿಪಿ- ಮಕ್ಕಳು ಇಷ್ಟಪಡುವಂತಹ ಬ್ರೇಡ್ ಪಿಜ್ಜಾ

ಸಾಮಾನ್ಯವಾಗಿ ಬ್ರೇಡ್ ನ್ನು ಹಾಲು, ಟೀಯಲ್ಲಿ ಮುಳುಗಿಸಿಕೊಂಡು ತಿನ್ನತ್ತಾರೆ. ಆದರೆ ಇದನ್ನು ಹಾಗೇ ತಿನ್ನುವ ಬದಲು ಸ್ನ್ಯಾಕ್ಸ್ ರೀತಿಯಾಗಿ ತಯಾರಿಸಿಕೊಂಡು ತಿಂದರೆ ಚೆನ್ನಾಗಿರುತ್ತದೆ. ಮಕ್ಕಳು ಹೆಚ್ಚಾಗಿ ಹೊರಗಡೆ ಸಿಗುವಂತಹ ಪಿಜ್ಜಾ, ಬರ್ಗರ್ ಗಳನ್ನು ಇಷ್ಟಪಡುತ್ತಾರೆ. ಈ ರೀತಿ ಹೊರಗಡೆ ಸಿಗುವ ತಿಂಡಿಗಳನ್ನು ತಿನ್ನುವುದರಿಂದ ಅವರ ಆರೋಗ್ಯ ಹಾಳಾಗಬಹುದು. ಆದ್ದರಿಂದ ಪಿಜ್ಜಾ ತಿನ್ನಲು ಇಷ್ಟಪಡುವ ಮಕ್ಕಳಿಗೆ ತುಂಬಾ ಸುಲಭವಾಗಿ ತಯಾರಾಗುವಂತಹ ಬ್ರೇಡ್ ಪಿಜ್ಜಾ ಮಾಡಿಕೊಡಿ. ಇದರಿಂದ ಮಕ್ಕಳು ತುಂಬಾ ಸಂತೋಷ ಪಡುತ್ತಾರೆ.ಬ್ರೆಡ್ ಪಿಜ್ಜಾ ಮಾಡಲು ಏನೆಲ್ಲಾ ಸಾಮಾಗ್ರಿಗಳು ಬೇಕೆಂಬುದನ್ನು

ರೆಸಿಪಿ- ಮಕ್ಕಳು ಇಷ್ಟಪಡುವಂತಹ ಬ್ರೇಡ್ ಪಿಜ್ಜಾ Read More »

ರೆಸಿಪಿ- ಸಿಹಿ ಸಿಹಿಯಾದ ಅನಾನಸ್ ಕೇಸರಿಬಾತ್

ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಮಕ್ಕಳು ಕೆಲವೊಮ್ಮೆ ಹಣ್ನುಗಳನ್ನು ಹಾಗೇ ತಿನ್ನಲು ಇಷ್ಟಪಡುವುದಿಲ್ಲ. ಆದರೆ ತಿಂಡಿಗಳನ್ನು ಮಕ್ಕಳು ಬೇಗ ಇಷ್ಟಪಡುತ್ತಾರೆ. ಆದ್ದರಿಂದ ಮಕ್ಕಳಿಗೆ ಹಣ್ಣುಗಳಿಂದ ಹಲವು ಬಗೆಯ ತಿಂಡಿಗಳನ್ನು ಮಾಡಿಕೊಡುತ್ತಾರೆ. ಕಾರಣ ಈ ಮೂಲಕವಾದರೂ ಆ ಹಣ್ಣುಗಳಲ್ಲಿರುವ ಪೋಷ್ಟಿಕಾಂಶ ಮಕ್ಕಳಿಗೆ ಸಿಗಲಿ ಎಂದು.ಅದೇರೀತಿ ಅನಾನಸ್ ಹಣ್ಣನ್ನು ಕೂಡ ಕೆಲವು ಮಕ್ಕಳು ತಿನ್ನವುದಿಲ್ಲ. ಆದ್ದರಿಂದ ಅದರಿಂದ ರುಚಿಕರವಾದ ಕೇಸರಿಬಾತ್ ಮಾಡಿಕೊಡಿ. ಕೇಸರಿಬಾತ್ ಸಿಹಿ ಇರುವ ಕಾರಣ ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ. ಅನಾನಸ್ ಕೇಸರಿಬಾತ್ ಮಾಡಲು ಬೇಕಾಗುವ ಸಾಮಾಗ್ರಿಗಳು

ರೆಸಿಪಿ- ಸಿಹಿ ಸಿಹಿಯಾದ ಅನಾನಸ್ ಕೇಸರಿಬಾತ್ Read More »

ಸವಿರುಚಿಯ ಸಿಗಡಿ ಫಿಶ್ ಬಿರಿಯಾನಿ ರೆಸಿಪಿ

ಬಿರಿಯಾನಿಯಲ್ಲಿ ಹಲವು ಬಗೆಗಳಿವೆ. ಸಾಮಾನ್ಯವಾಗಿ ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿಯನ್ನು ಎಲ್ಲರೂ ಹೆಚ್ಚಾಗಿ ತಿಂದಿರುತ್ತಾರೆ. ಅದೇರೀತಿ ಸಿಗಡಿಯಿಂದ ಕೂಡ ಬಿರಿಯಾನಿ ತಯಾರಿಸಬಹುದು. ಇದು ಸಕತ್ ರುಚಿಯಾಗಿರುತ್ತದೆ. ಸಿಗಡಿ ಬಿರಿಯಾನಿ ಮಾಡಲು ಬೇಕಾಗುವ ಸಾಮಾಗ್ರಿಗಳು : ಸಿಗಡಿ 500 ಗ್ರಾಂ, ಅಕ್ಕಿ 1 ಕಪ್ (ಅನ್ನ ಮಾಡಿಟ್ಟುಕೊಂಡಿರಿ), ಚಕ್ಕೆ- ಲವಂಗ ಸ್ವಲ್ಪ, ಶುಂಠಿ 1 ಇಂಚು, ಬೆಳ್ಳುಳ್ಳಿ 10-12 ಎಸಳು, ಹಸಿ ಮೆಣಸಿನಕಾಯಿ 4, ಹೆಚ್ಚಿಟ್ಟುಕೊಂಡ 1 ದೊಡ್ಡ ಈರುಳ್ಳಿ, 1 ದೊಡ್ಡ ಟೊಮೆಟೊ, ಪುದೀನ ಸೊಪ್ಪು ಸ್ವಲ್ಪ,

ಸವಿರುಚಿಯ ಸಿಗಡಿ ಫಿಶ್ ಬಿರಿಯಾನಿ ರೆಸಿಪಿ Read More »