ಪ್ರೇಮಸೂತ್ರ

ಗಂಡ- ಹೆಂಡತಿ ನಡುವೆ ಸಂಬಂಧ , ಪ್ರೀತಿ – ಪ್ರಣಯ ಕಾಪಾಡಿಕೊಳ್ಳುವ ಬಗ್ಗೆ ಇಲ್ಲಿದೆ ಟಿಪ್ಸ್

ಹೆಚ್ಚಿನ ದಂಪತಿಗಳ ನಡುವೆ ಮದುವೆಯಾಗಿ ಒಂದೆರಡು ವರ್ಷಗಳಲ್ಲೇ ರೊಮ್ಯಾನ್ಸ್‌ ಎನ್ನುವುದು ಮುಗಿದು ಹೋಗಿರುತ್ತದೆ. ಇದಕ್ಕೆ ಕಾರಣಗಳೂ ಹಲವಾರಿರಬಹುದು. ನೀವು ಜೀವನದುದ್ದಕ್ಕೂ ರೊಮ್ಯಾನ್ಸ್‌ನ್ನು ಕಾಪಾಡಿಕೊಳ್ಳಲು ಇಲ್ಲಿದೆ ಕೆಲವು ಟಿಪ್ಸ್. ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಪ್ರಣಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಇದರಿಂದಾಗಿ ಸಂಬಂಧವು ಇನ್ನಷ್ಟು ಗಟ್ಟಿಯಾಗುತ್ತದೆ. ​ಸಂಗಾತಿಗೆ ಸಮಯ ನೀಡಿ ಇಂದಿನ ಬಿಡುವಿಲ್ಲದ ಲೈಫ್ ಶೆಡ್ಯೂಲ್‌ನಲ್ಲಿ ಒಬ್ಬ ವ್ಯಕ್ತಿಗೆ ತನ್ನ ಸ್ವಂತ ಕೆಲಸಗಳನ್ನು ಪೂರ್ಣಗೊಳಿಸಲು ಸಮಯವಿಲ್ಲ, ಆದ್ದರಿಂದ ಸಂಗಾತಿಗೆ ಸರಿಯಾಗಿ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಕ್ರಮೇಣ ಸಂಬಂಧದಲ್ಲಿ […]

ಗಂಡ- ಹೆಂಡತಿ ನಡುವೆ ಸಂಬಂಧ , ಪ್ರೀತಿ – ಪ್ರಣಯ ಕಾಪಾಡಿಕೊಳ್ಳುವ ಬಗ್ಗೆ ಇಲ್ಲಿದೆ ಟಿಪ್ಸ್ Read More »

Relationship: ಸಂಬಂಧ: ಸಂಗಾತಿ ಜೊತೆ ಸಂಬಂಧ ಗಟ್ಟಿಯಾಗಿ ಉಳಿಸುವುದು ಹೇಗೆ?

ಗಂಡ-ಹೆಂಡತಿ ಸಂಬಂಧ ಉತ್ತಮವಾಗಿದ್ದರೆ ಜೀವನ ಸುಂದರವಾಗಿರುತ್ತದೆ. ಸಂಸಾರದ ಹಳಿ ತಪ್ಪಿದರೆ ಬಾಳು ಗೋಳಾಗುತ್ತದೆ. ಅದು ಆಗುವ ಮೊದಲೇ ನಾವು ಎಚ್ಚರಿಕೆಯಿಂದ ಇರಬೇಕು. ಪ್ರೀತಿ ಜೊತೆಗೆ ಕೆಲ ವಿಚಾರಗಳನ್ನು ತಿಳಿದುಕೊಂಡರೆ ನಿಮ್ಮ ಸಂಗಾತಿಯ ಜೊತೆ ಸುಖ ಜೀವನ ನಡೆಸಬಹುದು. ಗಂಡ-ಹೆಂಡತಿ ನಡುವಿನ ಸಂಬಂಧಕ್ಕೆ ತುಂಬಾ ಮಹತ್ವವಿದ್ದು, ಪ್ರತಿಯೊಬ್ಬರ ಬಾಳಲ್ಲಿ ಜೀವನ ಸಂಗಾತಿಯ ಪಾತ್ರ ಪ್ರಮುಖವಾಗಿದೆ. ನೂರಾರು ಬಾರಿ ಯೋಚಿಸಿ ಒಬ್ಬರ ಬಾಳಲ್ಲಿ ಪ್ರವೇಶ ಮಾಡುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮೊದ-ಮೊದಲು ಪ್ರೀತಿ ಉಕ್ಕಿ ಹರಿಯುತ್ತಿರುತ್ತದೆ. ರೋಮಿಯೋ ಜೂಲಿಯೆಟ್ ತರ ಇದ್ದವರು

Relationship: ಸಂಬಂಧ: ಸಂಗಾತಿ ಜೊತೆ ಸಂಬಂಧ ಗಟ್ಟಿಯಾಗಿ ಉಳಿಸುವುದು ಹೇಗೆ? Read More »

Relationship Tips: ಮುಂಗೋಪಿ ಸಂಗಾತಿಯನ್ನು ಹ್ಯಾಂಡಲ್ ಮಾಡೋದು ಹೇಗೆ?

ಕೋಪ ಪ್ರತಿಯೊಬ್ಬರಿಗೂ ಬರುತ್ತೆ. ಆದ್ರೆ ಸಣ್ಣ ಸಣ್ಣ ವಿಷ್ಯಕ್ಕೂ ಸಂಗಾತಿ ಕೋಪ ಮಾಡಿಕೊಳ್ತಿದ್ದರೆ ಅವರ ಜೊತೆ ಜೀವನ ಕಷ್ಟವಾಗುತ್ತದೆ. ಸಂಗಾತಿ ಕೋಪ ಸಂಬಂಧದ ಮೇಲೆ ಪ್ರಭಾವ ಬೀರಬಾರದು ಅಂದ್ರೆ ಕೆಲ ಟಿಪ್ಸ್ ಫಾಲೋ ಮಾಡಿ. ಕೋಪಗೊಳ್ಳುವ ಸಂಗಾತಿ ಸ್ವಭಾವ ಸಂಬಂಧವನ್ನು ಹಾಳು ಮಾಡುತ್ತದೆ. ನಿಮ್ಮ ಸಂಗಾತಿಯೂ ಅತಿಯಾಗಿ ಕೋಪಗೊಳ್ತಿದ್ದರೆ ಅವರನ್ನು ನಿಭಾಯಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. ಸುಲಭ ವಿಧಾನದ ಮೂಲಕ ಅವರ ಕೋಪವನ್ನು ನೀವು ಕಡಿಮೆ ಮಾಡಬಹುದು. ಕೋಪಿಷ್ಟ ಸಂಗಾತಿಯನ್ನು ಹೀಗೆ ನಿಭಾಯಿಸಿ : ಮೊದಲು ಕೋಪಕ್ಕೆ

Relationship Tips: ಮುಂಗೋಪಿ ಸಂಗಾತಿಯನ್ನು ಹ್ಯಾಂಡಲ್ ಮಾಡೋದು ಹೇಗೆ? Read More »

relationship tips : ಸಂಸಾರದಲ್ಲಿ ಮೊಬೈಲ್‌ ಬಳಕೆ ಬಗ್ಗೆಯೂ ಇರಲಿ ಎಚ್ಚರ

ಸಂಸಾರದಲ್ಲಿ ಗೊಂದಲ ಜಗಳ ಆಗೋಕೆ ಅನೇಕ ಕಾರಣಗಳಿವೆ. ಇವುಗಳ ಮಧ್ಯೆ ಮೊಬೈಲ್‌ ಕೂಡ ಬಂದಿದೆ. ಮೊಬೈಲ್‌ ಅನ್ನೋ ಮಾಯಾವಿ ಅದೆಷ್ಟೋ ಸಂಸಾರಗಳಲ್ಲಿ ಹುಳಿ ಹಿಂಡುತ್ತಿದೆ. ಮೊಬೈಲ್‌ ಬಳಕೆಯ ವಿಷಯವಾಗಿಯೇ ಅದೆಷ್ಟೋ ಸಂಸಾರಗಳು ಅಂತ್ಯ ಕಂಡ ಉದಾಹಣೆಗಳೂ ಇವೆ. ಆಧುನಿಕತೆಯಲ್ಲಿ ಮೊಬೈಲ್‌ ಬಳಕೆ ಅನಿವಾರ್ಯ. ಆದರೆ ಕೆಲವೊಮ್ಮೆ ಸಂಗಾತಿಗಳು ಮನೆಯಲ್ಲಿದ್ದರೂ ಅಪರಿಚಿತರಂತೆ ಇರುತ್ತಾರೆ. ಇಬ್ಬರೂ ಮೊಬೈಲ್‌ನಲ್ಲಿಯೇ ಮುಳಿಗಿರುತ್ತಾರೆ. ಆದ ಕಾರಣ ಅವರುಗಳ ನಡುವೆ ಭಾವನೆ ಅನ್ಯೋನ್ಯತೆ ಕಡಿಮೆಯಾಗುತ್ತಾ ಹೋಗುತ್ತದೆ. ಆಫೀಸ್‌ ಕೆಲಸ ಹೊರೆತು ಪಡಿಸಿ ಮನೆಯಲ್ಲಿ ಮೊಬೈಲ್‌ ಬಳಕೆ

relationship tips : ಸಂಸಾರದಲ್ಲಿ ಮೊಬೈಲ್‌ ಬಳಕೆ ಬಗ್ಗೆಯೂ ಇರಲಿ ಎಚ್ಚರ Read More »

Husband Material: ಹುಡುಗಿಯರು ಭಾವಿ ಪತಿಯಲ್ಲಿ ಬಯಸುವ ಪುರುಷರ ಕೆಲವು ವಿಶೇಷ ಗುಣಗಳು ಯಾವುದು ಅಂತ ಗೊತ್ತಾ?

ಹುಡುಗರು ತಮ್ಮ ಭಾವಿ ಪತ್ನಿಯಲ್ಲಿ (future wife) ಸರಳತೆ ಮತ್ತು ಅವರ ನಡವಳಿಕೆಯನ್ನು ಗಮನಿಸಿದರೆ, ಮಹಿಳೆಯರು ತಮಗಾಗಿ ಕಠಿಣ ಸಂದರ್ಭಗಳಲ್ಲಿ ತಮ್ಮ ಬೆಂಬಲವಾಗಿ ನಿಲ್ಲುವ ಸಂಗಾತಿಯನ್ನು ಪಡೆಯಲು ಬಯಸುತ್ತಾರೆ. ಆದಾಗ್ಯೂ, ಭವಿಷ್ಯದ ಪತಿಯ ಬಗ್ಗೆ ಪ್ರತಿಯೊಬ್ಬ ಹುಡುಗಿಯ ಇಷ್ಟ, ಕಷ್ಟಗಳು ಸಂಪೂರ್ಣವಾಗಿ ಭಿನ್ನವಾಗಿರುತ್ತವೆ ಎಂಬುದನ್ನು ತಳ್ಳಿಹಾಕಲು ಸಾಧ್ಯವಿಲ್ಲ, ಆದರೆ ಪ್ರತಿಯೊಬ್ಬ ಮಹಿಳೆಯೂ ತನ್ನ ಭಾವಿ ಪತಿಯಲ್ಲಿ ಬಯಸುವ ಪುರುಷರ ಕೆಲವು ವಿಶೇಷ ಗುಣಗಳಿವೆ. ಇಂದು ಒಬ್ಬ ಮಹಿಳೆ ತನ್ನ ಭಾವಿ ಪತಿಯಲ್ಲಿ ಏನನ್ನು ಬಯಸುತ್ತಾಳೆ ನೋಡೋಣ. ಹೊಸದನ್ನು

Husband Material: ಹುಡುಗಿಯರು ಭಾವಿ ಪತಿಯಲ್ಲಿ ಬಯಸುವ ಪುರುಷರ ಕೆಲವು ವಿಶೇಷ ಗುಣಗಳು ಯಾವುದು ಅಂತ ಗೊತ್ತಾ? Read More »

ಅಪ್ಪ ಅಮ್ಮ ಆದ್ಮೇಲೂ ಪ್ರೀತಿ ಕಡಿಮೆ ಆಗಬಾರದು ಅಂದರೆ ಹೀಗೆ ಮಾಡಿ!

ಮಗುವಿನ ಜನನದ ನಂತರ, ಪತಿ ಮತ್ತು ಹೆಂಡತಿಯ ನಡುವೆ ಅಂತರ ಸೃಷ್ಟಿಯಾಗುತ್ತದೆ. ಪತಿಗೆ ಜವಾಬ್ದಾರಿ ಹೆಚ್ಚಾದರೆ ಪತ್ನಿ ಮಗುವಿನ ಲಾಲನೆ ಪಾಲನೆಗೆ ಹೆಚ್ಚು ಒತ್ತು ಕೊಡುತ್ತಾಳೆ. ಹೀಗೆ ಮಗುವಿನ ಜನನದ ನಂತರ, ಗಂಡ ಮತ್ತು ಹೆಂಡತಿ ನಡುವೆ ಅಂತರ ಸೃಷ್ಟಿಯಾಗುತ್ತದೆ. ಇಬ್ಬರೂ ತಮ್ಮ ಹೆಚ್ಚಿನ ಸಮಯವನ್ನು ತಮ್ಮ ಮಕ್ಕಳಿಗಾಗಿ ಮೀಸಲಿಡುತ್ತಾರೆ. ಇಂತಹ ಸಮಯದಲ್ಲಿ ಪತಿ-ಪತ್ನಿಯ ನಡುವೆ ಒಂದಿಷ್ಟು ಅಂತರ ಸೃಷ್ಟಿಯಾಗುತ್ತದೆ. ಪ್ರೀತಿ ಬೆಟ್ಟದಷ್ಟಿದ್ದರೂ ಸಮಯವನ್ನು ಮೀಸಲಿಡಲು ಸಾಧ್ಯವಾಗುವುದಿಲ್ಲ, ಆಗ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ. ಈ ಪರಿಸ್ಥಿತಿಯನ್ನು ಎದುರಿಸುವುದನ್ನು ತಪ್ಪಿಸಬೇಕು

ಅಪ್ಪ ಅಮ್ಮ ಆದ್ಮೇಲೂ ಪ್ರೀತಿ ಕಡಿಮೆ ಆಗಬಾರದು ಅಂದರೆ ಹೀಗೆ ಮಾಡಿ! Read More »

ಪುರುಷರಲ್ಲಿ ಈ ಗುಣಗಳಿದ್ದರೆ ಮಹಿಳೆಯರಿಗೆ ತುಂಬಾನೇ ಇಷ್ಟವಂತೆ!

ಪ್ರತಿಯೊಬ್ಬರಿಗೂ ನಾವು, ಎದುರಿನ ವ್ಯಕ್ತಿಗೆ ಚೆನ್ನಾಗಿ ಕಾಣಬೇಕು ಅಂತಾನೆ ಮುಖಕ್ಕೆ ಮೇಕಪ್ ಮಾಡಿಕೊಂಡು, ಒಳ್ಳೆಯ ಸ್ಟೈಲಿಷ್ ಆಗಿರುವ ಬಟ್ಟೆಗಳನ್ನು ಧರಿಸಿಕೊಂಡು ಹೋಗುತ್ತಾರೆ. ಈ ಪ್ರಣಯ ಸನ್ನಿವೇಶಗಳಲ್ಲಿಯೂ ಸಹ, ಒಬ್ಬ ಪುರುಷನ ನೋಟ ಮತ್ತು ವರ್ತನೆಗಳು ಮಹಿಳೆಯನ್ನು ಮೊದಲು ಅವನ ಕಡೆಗೆ ಸೆಳೆಯುತ್ತವೆ.ಸಾಮಾನ್ಯವಾಗಿ ಪುರುಷರು ಮಹಿಳೆಯರ ಮುಂದೆ ಮತ್ತು ಮಹಿಳೆಯರು ಪುರುಷರ ಮುಂದೆ ಚೆನ್ನಾಗಿ ಕಾಣಬೇಕು ಎನ್ನುವ ಹಂಬಲ ಇದ್ದೇ ಇರುತ್ತದೆ. ಪ್ರತಿಯೊಬ್ಬರೂ ನಾವು, ಎದುರಿನ ವ್ಯಕ್ತಿಗೆ ಚೆನ್ನಾಗಿ ಕಾಣಬೇಕು ಅಂತಾನೆ ಮುಖಕ್ಕೆ ಮೇಕಪ್ ಮಾಡಿಕೊಂಡು, ಒಳ್ಳೆಯ ಸ್ಟೈಲಿಷ್ಆಗಿರುವ

ಪುರುಷರಲ್ಲಿ ಈ ಗುಣಗಳಿದ್ದರೆ ಮಹಿಳೆಯರಿಗೆ ತುಂಬಾನೇ ಇಷ್ಟವಂತೆ! Read More »

How to Make Husband happy: ಪತಿಯನ್ನು ಖುಷಿಪಡಿಸುವ ಈ ಗುಟ್ಟನ್ನು ಎಲ್ಲಾ ಪತ್ನಿಯರು ಕಲಿಯಲೇ ಬೇಕು

How to Make Husband happy: ಪತಿ-ಪತ್ನಿ ಇಬ್ಬರೂ ಪರಸ್ಪರ ಚೆನ್ನಾಗಿ ನೋಡಿಕೊಂಡರೆ ತಾನೇ ಇಬ್ಬರೂ ಖುಷಿಯಿಂದ ಇರಲು ಸಾಧ್ಯ. ಪತ್ನಿಯರು ತಮ್ಮ ಪತಿಯನ್ನು ಖುಷಿಪಡಿಸಲು ಈ ಸಣ್ಣ ಸಣ್ಣ ವಿಷಯಗಳೇ ಗಳೇ ಸಾಕು.ವೈವಾಹಿಕ ಜೀವನ ಸಂತೋಷವಾಗಿರಬೇಕಾದರೆ ಸಂಬಂಧದಲ್ಲಿ ಸಕಾರಾತ್ಮಕ ಮನೋಭಾವ ಮತ್ತು ಮೆಚ್ಚುಗೆಯ ಮಾತುಗಳು ಬಹಳ ಮುಖ್ಯ. ಗಂಡ ಮತ್ತು ಹೆಂಡತಿಯ ನಡುವೆ ಪ್ರೀತಿ ಮತ್ತು ಮೆಚ್ಚುಗೆಯ ಭಾವನೆಯನ್ನು ಪರಸ್ಪರ ನೀಡುತ್ತಲೇ ಇರಬೇಕು. ಆಗ ಮಾತ್ರ ಪತಿ ಪತ್ನಿಯರ ಸಂಬಂಧ ಇನ್ನೂ ಹೊಸ ಪ್ರೇಮಿಗಳಂತೆಯೇ ಇರುತ್ತದೆ.

How to Make Husband happy: ಪತಿಯನ್ನು ಖುಷಿಪಡಿಸುವ ಈ ಗುಟ್ಟನ್ನು ಎಲ್ಲಾ ಪತ್ನಿಯರು ಕಲಿಯಲೇ ಬೇಕು Read More »

ಲೈಂಗಿಕಾಸಕ್ತಿಯನ್ನೇ ಕುಗ್ಗಿಸುತ್ತವೆ 7 ಔಷಧಿಗಳು, ಮಾತ್ರೆ ಸೇವಿಸುವಾಗ ಇರಲಿ ಜಾಗ್ರತೆ

ಸೆಕ್ಸ್​ ಎಂಬ ಪದ ಕೇಳಿದರೆ ಸಾಕು, ಅದೆಷ್ಟೋ ಭಾವನೆಗಳು ಮನದಲ್ಲಿ ಚಿಮ್ಮುತ್ತವೆ. ಇದರ ಬಗ್ಗೆ ಮಾತನಾಡುವುದೆಂದರೆ ಬಹಳ ಜನರಿಗೆ ಇಷ್ಟ. ಅದರ ಬಗ್ಗೆ ಮಾತನಾಡುವುದು ಇಷ್ಟ. ಇನ್ನು ಅದರ ಸಿಹಿಯನ್ನು ಸ್ವತಃ ಅನುಭವಿಸುವುದು ಇನ್ನೂ ಸುಖಾನುಭವ ಮತ್ತು ಹಿತಾನುಭವ. ಸಂಗಾತಿಗಳಿಬ್ಬರು ಲೈಂಗಿಕ ಸುಖದ ಉಚ್ಛ್ರಾಯ ಸ್ಥಿತಿಯನ್ನು ತಲುಪಲು ಇಬ್ಬರೂ ಪ್ರೀತಿಯಿಂದ ಸೆಕ್ಸ್​ನಲ್ಲಿ ಮುಳುಗಬೇಕಾಗುತ್ತದೆ. ಆದಾಗ್ಯೂ ಸೆಕ್ಸ್​ ಬಗ್ಗೆ ಮಾತನಾಡುವುದು ಈಗಲೂ ಸಮಾಜದ ಕೆಲ ವರ್ಗಗಳಲ್ಲಿ ನಿಷಿದ್ಧವಾಗಿದೆ. ಆದರೆ ಕೆಲವೊಮ್ಮೆ ಸಂಗಾತಿಗಳಲ್ಲಿ ಯಾರೋ ಒಬ್ಬರಿಗೆ ಲೈಂಗಿಕ ಆಸಕ್ತಿ ಕಡಿಮೆಯಾದಾಗ

ಲೈಂಗಿಕಾಸಕ್ತಿಯನ್ನೇ ಕುಗ್ಗಿಸುತ್ತವೆ 7 ಔಷಧಿಗಳು, ಮಾತ್ರೆ ಸೇವಿಸುವಾಗ ಇರಲಿ ಜಾಗ್ರತೆ Read More »

ಸುರಕ್ಷಿತ ಸೆಕ್ಸ್ ಬಗ್ಗೆ ನಿಮಗೆ ತಿಳಿದಿರಬೇಕಾದ ಉಪಯೋಗಕರ ಟಿಪ್ಸ್ – ಸುದ್ದಿಜಾಲ ನ್ಯೂಸ್

ಎಲ್ಲರಿಗೂ ತಿಳಿದಿರುವಂತೆ ಸುರಕ್ಷಿತ ಸಂಭೋಗಕ್ಕೆ ಕಾಂಡೋಮ್ ಬಹಳ ಮುಖ್ಯ. ಆದರೆ ಕಾಂಡೋಮ್ ಬಗ್ಗೆ ಜ್ಞಾನವಿರಬೇಕು. ಒಂದೇ ಕಾಂಡೋಮ್ ಪದೇ ಪದೇ ಬಳಕೆ ಸಾಧ್ಯವಿಲ್ಲ. ದಿನಾಂಕ ಮುಗಿದ ಕಾಂಡೋಮ್ ಬಳಕೆ ಬೇಡ. ಹೊಸ ಕಾಂಡೋಮ್ ಬಳಕೆ ಮಾಡಬೇಕು. ಮಾದಕ ವಸ್ತುಗಳನ್ನು ಸೇವಿಸಿದಾಗ, ಮದ್ಯ ಸೇವನೆ ಮಾಡಿದಾಗ, ಸಂಭೋಗಕ್ಕೆ ಮುಂದಾಗಬೇಡಿ. ಮದ್ಯದ ನಶೆಯಲ್ಲಿ ಸುರಕ್ಷತೆ ಮರೆಯುತ್ತೀರಿ. ಒಮ್ಮೆ ಮಾಡಿದ ತಪ್ಪು ಜೀವನಪೂರ್ತಿ ನರಳುವಂತೆ ಮಾಡುವ ಸಾಧ್ಯತೆಗಳಿರುತ್ತವೆ. ಸಂಭೋಗದಲ್ಲಿ ಪ್ರಯೋಗಗಳು ಆಗಬೇಕು. ಆದರೆ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಆತುರದಲ್ಲಿ ತಪ್ಪುಗಳನ್ನು

ಸುರಕ್ಷಿತ ಸೆಕ್ಸ್ ಬಗ್ಗೆ ನಿಮಗೆ ತಿಳಿದಿರಬೇಕಾದ ಉಪಯೋಗಕರ ಟಿಪ್ಸ್ – ಸುದ್ದಿಜಾಲ ನ್ಯೂಸ್ Read More »