ರೆಸಿಪಿ

ಕುಂದಾಪುರ ಶೈಲಿಯ ನೀರುದೋಸೆ ಹಾಗೂ ಚಿಕನ್ ಸುಕ್ಕಾ

ಕುಂದಾಪುರದಲ್ಲಿ ಹಬ್ಬ ಹರಿದಿನಗಳಲ್ಲಿ ಹೆಚ್ಚಾಗಿ ಮಾಡುವಂತಹ ನಾನ್ ವೆಜ್ ರೆಸಿಪಿ ಎಂದರೆ ಅದು ನೀರುದೋಸೆ ಹಾಗೂ ಚಿಕನ್ ಸುಕ್ಕಾ. ಹೆಚ್ಚಾಗಿ ಇದನ್ನು ಎಲ್ಲರೂ ತುಂಬಾ ಇಷ್ಟಪಡುತ್ತಾರೆ. ಯಾಕೆಂದರೆ ಇವೆರಡನ್ನು ಜೊತೆಯಾಗಿ ಸೇವಿಸಿದರೆ ಅದರ ಮಜಾನೆ ಬೇರೆ. ನೀರುದೋಸೆ ಹಾಗೂ ಚಿಕನ್ ಸುಕ್ಕಾ ಮಾಡಲು ಬೇಕಾಗುವಂತಹ ಸಾಮಗ್ರಿಗಳು  ನೀರುದೋಸೆ ಮಾಡಲು : ಅಕ್ಕಿ 2 ಕಪ್, ತೆಂಗಿನಕಾಯಿ ಸ್ವಲ್ಪ, ರುಚಿಗೆ ತಕಷ್ಟು ಉಪ್ಪು.ಚಿಕನ್ ಸುಕ್ಕಾ ಮಾಡಲು ಬೇಕಾಗುವಂತಹ ಸಾಮಗ್ರಿಗಳು : ದನಿಯಾ -3 ಚಮಚ, ಮೆಣಸಿನಕಾಳು-1 1/2 ಚಮಚ, […]

ಕುಂದಾಪುರ ಶೈಲಿಯ ನೀರುದೋಸೆ ಹಾಗೂ ಚಿಕನ್ ಸುಕ್ಕಾ Read More »

ಮಕ್ಕಳಿಗೆ ಇಷ್ಟವಾದ ಸಬ್ಬಕ್ಕಿ ಲಡ್ಡು ಮಾಡುವ ವಿಧಾನ

ಸಬ್ಬಕ್ಕಿ ಯಿಂದ ಪಾಯಸ ಮಾಡುವುದು ಎಲ್ಲರಿಗೂ ತಿಳಿದೆ ಇದೆ. ಅದೇರೀತಿ ಸಬ್ಬಕ್ಕಿಯಿಂದ ಲಡ್ಡು ಕೂಡ ತಯಾರಿಸಬಹುದು. ಇದನ್ನುಮಕ್ಕಳು ತುಂಬಾ ಇಷ್ಟಪಡುತ್ತಾರೆ. ಹಾಗೇ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಸಬ್ಬಕ್ಕಿ ಲಡ್ಡು ಮಾಡಲು ಬೇಕಾಗುವ ಸಾಮಾಗ್ರಿಗಳು : ಸಬ್ಬಕ್ಕಿ 1 ಕಪ್ ತೆಗೆದುಕೊಳ್ಳಿ, ತುಪ್ಪ 6 ಟೇಬಲ್ ಸ್ಪೂನ್, ಪುಡಿ ಮಾಡಿದ ಏಲಕ್ಕಿ 1 ಟೀ ಸ್ಪೂನ್, ಸಣ್ಣದಾಗಿ ಪೀಸ್ ಮಾಡಿದಂತಹ ಗೋಡಂಬಿ ¼ ಕಪ್, ಜಾಯಿಕಾಯಿ ಪುಡಿ ¼ ಟೀ ಸ್ಪೂನ್, ಪುಡಿ ಮಾಡಿಟ್ಟುಕೊಂಡ ಸಕ್ಕರೆ 1 ಕಪ್,

ಮಕ್ಕಳಿಗೆ ಇಷ್ಟವಾದ ಸಬ್ಬಕ್ಕಿ ಲಡ್ಡು ಮಾಡುವ ವಿಧಾನ Read More »

ಬೆಳಗ್ಗೆ ಟಿಪನ್ ಗೆ ಮಾಡಿ ಬಿಸಿಬಿಸಿ ಮೊಟ್ಟೆ ಶಾವಿಗೆ ಬಾತ್

ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೊಟ್ಟೆಯಿಂದ ಹಲವು ಬಗೆಯ ಅಡುಗೆಗಳನ್ನು, ತಿಂಡಿಗಳನ್ನು ಮಾಡಬಹುದು. ಮೊಟ್ಟೆ ಹಾಕಿ ಮಾಡಿದ ಎಲ್ಲಾ ಅಡುಗೆಗಳು ರುಚಿಕರವಾಗಿಯೇ ಇರುತ್ತದೆ. ಅದರಲ್ಲಿ ಮೊಟ್ಟೆ ಶಾವಿಗೆ ಬಾತ್ ಕೂಡ ಒಂದು. ಕೆಲವು ಮಕ್ಕಳು ಮೊಟ್ಟೆ ತಿನ್ನಲು ಇಷ್ಟಪಡುವುದಿಲ್ಲ. ಅಂತಹ ಮಕ್ಕಳಿಗೆ ಈ ಮೊಟ್ಟೆ ಶಾಮಿಗೆ ಬಾತ್ ಮಾಡಿಕೊಡಿ. ಇದು ಬಹು ಬೇಗನೆ, ತುಂಬಾ ಸುಲಭವಾಗಿ ಮಾಡಬಹುದಾದಂತಹ ಒಂದು ತಿಂಡಿ. ಇದಕ್ಕೆ ಯಾವ ಯಾವ ಸಾಮಾಗ್ರಿಗಳು ಬೇಕಾಗುತ್ತದೆ ಎಂಬುದನ್ನು ನೋಡೋಣ : ಮೊಟ್ಟೆ 2 (ಅದರಲ್ಲಿ ಹಳದಿ

ಬೆಳಗ್ಗೆ ಟಿಪನ್ ಗೆ ಮಾಡಿ ಬಿಸಿಬಿಸಿ ಮೊಟ್ಟೆ ಶಾವಿಗೆ ಬಾತ್ Read More »

ಸಿಂಪಲ್ ಆಗಿ ಮಾಡಿ ರುಚಿಕರ ಚಿಕನ್ ಬಿರಿಯಾನಿ

ಚಿಕನ್ ಬಿರಿಯಾನಿ ಎಂದರೆ ಮಾಂಸಾಹಾರಿಗಳ ಬಾಯಲ್ಲಿ ನೀರೂ ಒಸರುತ್ತದೆ. ಮನೆಯಲ್ಲಿ ಇದನ್ನು ಸುಲಭವಾಗಿ ಮಾಡುವುದು ಹೇಗೆಂದು ಯೋಚನೆ ಮಾಡುತ್ತಿದ್ದೀರಾ? ಇಲ್ಲಿದೆ ನೋಡಿ ಸುಲಭ ಉಪಾಯ. ಮನೆಯಲ್ಲಿಯೇ ರುಚಿಯಾದ ಚಿಕನ್ ಬಿರಿಯಾನಿ ಮಾಡಿ ಸವಿಯಿರಿ. ಚಿಕನ್ ಅರ್ಧ ಕೆ.ಜಿ, ಅಕ್ಕಿ-2 ಲೋಟ, ಮೊಸರು ಅರ್ಧ ಕಪ್, ಕೆಂಪು ಮೆಣಸಿನ ಪುಡಿ-1 ಚಮಚ, ಗರಂ ಮಸಾಲಾ –ಅರ್ಧ ಚಮಚ, ಧನಿಯಾ ಪುಡಿ-ಅರ್ಧ ಚಮಚ, ಜೀರಿಗೆ ಕಾಲು ಚಮಚ, ಚಕ್ಕೆ ಅರ್ಧ ಪೀಸ್, ಚಕ್ರ ಮೊಗ್ಗು-1, ಜಾಪತ್ರೆ-ಒಂದು ಸಣ್ಣ ಚೂರು, ಏಲಕ್ಕಿ-2,

ಸಿಂಪಲ್ ಆಗಿ ಮಾಡಿ ರುಚಿಕರ ಚಿಕನ್ ಬಿರಿಯಾನಿ Read More »

ರುಚಿಕರವಾದ ಪಾಸ್ತಾ ಸೂಪ್ ಮಾಡುವುದು ಹೇಗೆ?

ಈಗಿನ ಕಾಲದವರು ಭಾರತದ ರೆಸಿಪಿಗಳಿಗಿಂತ ಹೆಚ್ಚಾಗಿ ವಿದೇಶಿ ಅಡುಗೆಗಳನ್ನು ತುಂಬಾ ಇಷ್ಟಪಡುತ್ತಾರೆ. ಪಾಸ್ತಾ, ನೂಡಲ್ಸ್ ಮುಂತಾದ ವಿದೇಶಿ ಆಹಾರಗಳನ್ನು ದೊಡ್ಡವರಿಗೆ ಮಾತ್ರವಲ್ಲ ಚಿಕ್ಕ ಮಕ್ಕಳು ಕೂಡ ಇಷ್ಟಪಟ್ಟು ತಿನ್ನತ್ತಾರೆ. ಇವುಗಳು ತುಂಬಾ ಬೇಗ ರೆಡಿಯಾಗುವಂತಹ ರುಚಿಕರವಾದ ಆಹಾರಗಳು.ಪಾಸ್ತಾದಿಂದ ಹಲವು ಬಗೆಯ ಅಡುಗೆಗಳನ್ನು ತಯಾರಿಸಬಹುದು. ಅದರಲ್ಲಿ ಒಂದು ಬಹಳ ರುಚಿಕರವಾದ ರೆಸಿಪಿ ಎಂದರೆ ಪಾಸ್ತಾ ಸೂಪ್. ಇದನ್ನು ಒಮ್ಮೆ ಮಾಡಿ ಸವಿದು ನೋಡಿ. ಪಾಸ್ತಾ ಸೂಪ್ ಮಾಡಲು ಬೇಕಾಗುವ ಸಾಮಾಗ್ರಿಗಳು  ಪಾಸ್ತಾ ½ ಕಪ್, ಪಾಸ್ತಾ ಸಾಸ್ 1

ರುಚಿಕರವಾದ ಪಾಸ್ತಾ ಸೂಪ್ ಮಾಡುವುದು ಹೇಗೆ? Read More »

ರುಚಿಕರವಾದ ಹಸಿಬಟಾಣಿ ಸಾರು ಮಾಡುವ ಸುಲಭ ವಿಧಾನ

ಬಟಾಣಿ ಒಂದು ರುಚಿಕರವಾದ ಧಾನ್ಯ. ಇದನ್ನು ಹಾಕಿ ಮಾಡಿದ ಯಾವುದೇ ಸಾಂಬಾರು, ತಿಂಡಿ ಏನೆ ಇರಲಿ ಅದು ರುಚಿಕರವಾಗಿಯೇ ಇರುತ್ತದೆ. ಚಿಕ್ಕ ಮಕ್ಕಳು ಇದನ್ನು ಹೆಚ್ಚು ಇಷ್ಟಪಡುತ್ತಾರೆ. ಬಟಾಣಿಯಿಂದ ಹಲವು ಬಗೆಯ ಅಡುಗೆಗಳನ್ನು ಮಾಡಬಹುದು. ಹೆಚ್ಚಾಗಿ ಬಟಾಣಿಯನ್ನು ಹಾಗೇ ಬೇಯಿಸಿ ಅಡುಗೆ ಮಾಡುತ್ತಾರೆ. ಆದರೆ ಬಟಾಣಿಯನ್ನು ರುಬ್ಬಿ ಹಾಕಿ ಮಾಡುವ ಅಡುಗೆಯ ರುಚಿಯೇ ಬೇರೆ. ಇದನ್ನು ಹೆಚ್ಚಾಗಿ ಉತ್ತರಭಾರತದ ಕಡೆ ಮಾಡುತ್ತಾರೆ. ಇಂತಹ ರುಚಿಕರವಾಗ ಬಟಾಣಿ ಸಾಂಬಾರು ಮಾಡುವುದು ಹೇಗೆಂದು ನೋಡೋಣ. ಬಟಾಣಿ ಸಾಂಬಾರು ಮಾಡಲು ಬೇಕಾಗುವ

ರುಚಿಕರವಾದ ಹಸಿಬಟಾಣಿ ಸಾರು ಮಾಡುವ ಸುಲಭ ವಿಧಾನ Read More »

ಬ್ರೇಕ್ ಫಾಸ್ಟ್ ರೆಸಿಪಿ: ಬಿಸಿಬಿಸಿಯಾದ ಬಿಸಿಬೇಳೆ ಬಾತ್

ಬಿಸಿಬೇಳೆ ಬಾತ್ ಬೆಳಿಗ್ಗಿನ ತಿಂಡಿಗೆ ಅಥವಾ ಮಧ್ಯಾಹ್ನದ ಊಟಕ್ಕೂ ಹೇಳಿಮಾಡಿಸಿದ್ದು. ತರಕಾರಿಗಳೆನ್ನೆಲ್ಲಾ ಒಟ್ಟಿಗೆ ಸೇರಿಸಿ ಬೇಯಿಸುವುದರಿಂದ ಸಾಂಬಾರು ಮಾಡುವ ಅಗತ್ಯವಿಲ್ಲ. ಬಿಸಿ ಬಿಸಿಯಿರುವಾಗಲೇ ಸವಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ. ಬಿಸಿಬೇಳೆ ಬಾತ್ ಪೌಡರ್ ಗೆ ಬೇಕಾಗುವ ಸಾಮಾಗ್ರಿ ಒಣಮೆಣಸಿನಕಾಯಿ ಎಂಟರಿಂದ ಹತ್ತ ತೆಗೆದುಕೊಳ್ಳಿ, ಕಡಲೆಬೇಳೆ ಒಂದು ಹಿಡಿ, ಉದ್ದಿನಬೇಳೆ ಒಂದು ಹಿಡಿ, ಅರ್ಧ ತುಂಡು ಚಕ್ಕೆ, ಕೊತ್ತಂಬರಿಕಾಳು-3 ಚಮಚ, ಜೀರಿಗೆ ಕಾಳು ಚಮಚದಷ್ಟು, ಮೆಂತೆಕಾಳು-10ಕಾಳು ಸಾಕು, ಚಕ್ರಮೊಗ್ಗು-1, ಹಾಗೇ ಕಾಳುಮೆಣಸು ಕಾಲು ಚಮಚ, ಕರಿಬೇವಿನ ಸೊಪ್ಪು 1

ಬ್ರೇಕ್ ಫಾಸ್ಟ್ ರೆಸಿಪಿ: ಬಿಸಿಬಿಸಿಯಾದ ಬಿಸಿಬೇಳೆ ಬಾತ್ Read More »

ರೆಸಿಪಿ: ರುಚಿಯಾದ ಬಟರ್ ಚಿಕನ್ ಮಾಡುವುದು ಹೇಗೆ?

ಬಟರ್ ಚಿಕನ್ ರೊಟ್ಟಿ, ಚಪಾತಿ ಜತೆ ಹೇಳಿ ಮಾಡಿಸಿದ ಗ್ರೇವಿ. ಹೋಟೆಲ್ ನಲ್ಲಿ ಒಂದಷ್ಟು ದುಡ್ಡು ಕೊಟ್ಟು ಬಟರ್ ಚಿಕನ್ ತಿನ್ನುವ ಬದಲು ಮನೆಯಲ್ಲಿಯೇ ಈ ರುಚಿಯಾದ ಬಟರ್ ಚಿಕನ್ ಸವಿಯಲು ಸಿದ್ಧ ಕೋಳಿಮಾಂಸ ಅರ್ಧ ಕೆ.ಜಿ ತೆಗೆದುಕೊಳ್ಳಿ. ಈರುಳ್ಳಿ-ಒಂದು ದೊಡ್ಡದ್ದು, ಟೊಮೆಟೊ-ಹದ ಗಾತ್ರದ್ದು ಎರಡು ತೆಗೆದುಕೊಳ್ಳಿ ಹಾಗೇ ಇದನ್ನು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ. ಕೆಂಪು ಮೆಣಸಿನ ಪುಡಿ ಒಂದು ಚಮಚದ್ಟು, ಜೀರಿಗೆ ಪುಡಿ ಅರ್ಧ ಚಮಚ, ಮೊಸರು 250 ಗ್ರಾಂನಷ್ಟಿದ್ದರೆ ಸಾಕು. ಹಸಿಮೆಣಸು 4,

ರೆಸಿಪಿ: ರುಚಿಯಾದ ಬಟರ್ ಚಿಕನ್ ಮಾಡುವುದು ಹೇಗೆ? Read More »

ಬರೀ ಆಮ್ಲೆಟ್ ಮಾಡಿ ತಿನ್ನುವ ಬದಲು ಒಮ್ಮೆ ಆಮ್ಲೆಟ್ ಗ್ರೇವಿ ಮಾಡಿ ನೋಡಿ

ಆಮ್ಲೆಟ್ ಎಂದಾಕ್ಷಣ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಮೊಟ್ಟೆಯಿಂದ ತಯಾರಿಸುವ ಯಾವ ಆಹಾರವಾದರೂ ಅದು ರುಚಿಯಾಗಿಯೇ ಇರುತ್ತದೆ. ಅದರಲ್ಲಿ ಆಮ್ಲೆಟ್ ಕೂಡ ಒಂದು. ತುಂಬಾ ಹಸಿವಾದಾಗ ತಿನ್ನಲು ಏನು ಸಿಗದಿದ್ದಾಗ ಎಲ್ಲರಿಗೂ ಮೊದಲು ನೆನಪಾಗುವುದು ಆಮ್ಲೆಟ್. ಯಾಕೆಂದರೆ ಇದನ್ನು ತುಂಬಾ ಸುಲಭವಾಗಿ, ತಕ್ಷಣ ತಯಾರಿಸಬಹುದು. ಅಲ್ಲದೇ ತಿನ್ನಲು ಬಹಳ ರುಚಿಕರವಾದ ತಿನಿಸು. ಹಾಗೇ ಈ ಆಮ್ಲೆಟ್ ನಿಂದ ಗಟ್ಟಿಯಾದ ಗ್ರೇವಿ ಕೂಡ ತಯಾರಿಸಬಹುದು. ಅದನ್ನು ಅನ್ನ, ರೊಟ್ಟಿ, ಚಪಾತಿ ಜೊತೆ ತಿನ್ನಲು ಬಹಳ ರುಚಿಯಾಗಿರುತ್ತದೆ. ಅದನ್ನು ತಯಾರಿಸುವ

ಬರೀ ಆಮ್ಲೆಟ್ ಮಾಡಿ ತಿನ್ನುವ ಬದಲು ಒಮ್ಮೆ ಆಮ್ಲೆಟ್ ಗ್ರೇವಿ ಮಾಡಿ ನೋಡಿ Read More »

ನಿಮ್ಮನ್ನು ಆರೋಗ್ಯಕರವಾಗಿಸುವ ಮೆಂತ್ಯಕಾಳಿನ ಸಾಂಬಾರ್

ಮೆಂತ್ಯಕಾಳು ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ ಪದಾರ್ಥಗಳಲ್ಲಿ ಒಂದು. ಇದನ್ನು ಪ್ರತಿದಿನ ಬಳಸುತ್ತಾ ಬಂದರೆ ಆರೋಗ್ಯಕರ ಜೀವನ ನಮ್ಮದಾಗುತ್ತದೆ. ಈ ಮೆಂತ್ಯಕಾಳುಗಳಲ್ಲಿ ಪೋಷಕಾಂಶ, ನಾರಿನಾಂಶ, ವಿಟಮಿನ್ ಸಿ, ನಿಯೊಸಿಸ್, ಪೊಟ್ಯಾಶಿಯಂಗಳಿವೆ. ಇದು ಆರೋಗ್ಯದ ಜೊತೆಗೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇಷ್ಟೊಂದು ಆರೋಗ್ಯಕರವಾದ ಮೆಂತ್ಯಕಾಳನ್ನು ಕೆಲವರು ಪ್ರತಿದಿನ ನೆನೆಸಿ ತಿನ್ನತ್ತಾರೆ. ಇನ್ನು ಕೆಲವರು ಅದು ಕಹಿ ಎಂದು ಅದರ ಹತ್ತಿರ ಕೂಡ ಸುಳಿಯುವುದಿಲ್ಲ. ಅಂತವರಿಗೆ ರುಚಿಕರವಾದ, ಆರೋಗ್ಯಕರವಾದ, ತುಂಬಾ ಸುಲಭವಾಗಿ ರೆಡಿಯಾಗುವಂತಹ ಮೆಂತ್ಯ ಕಾಳಿನ ಸಾಂಬಾರ್ ಮಾಡಿ ಕೊಡಿ. ಈ

ನಿಮ್ಮನ್ನು ಆರೋಗ್ಯಕರವಾಗಿಸುವ ಮೆಂತ್ಯಕಾಳಿನ ಸಾಂಬಾರ್ Read More »