ಎಸ್ಎಸ್ಎಲ್ಸಿ ಮಾದರಿ ಪ್ರಶ್ನೆಪತ್ರಿಕೆ ಬಿಡುಗಡೆಗೊಳಿಸಿದ ಸರಕಾರ, ವಿದ್ಯಾರ್ಥಿಗಳೇ ಇಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಿ

sslc model question papers download- ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2021-22ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಮಾದರಿ ಪ್ರಶ್ನೆಪತ್ರಿಕೆಗಳನ್ನು ತನ್ನ ವೆಬ್ಸೈಟ್ನಲ್ಲಿಬಿಡುಗಡೆ ಮಾಡಿದೆ. ಈ ಬಾರಿ ಮಾರ್ಚ್ 28ರಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭಗೊಳ್ಳಲಿದ್ದು, ಏಪ್ರಿಲ್ 11ರಂದು ಮುಕ್ತಾಯಗೊಳ್ಳಲಿದೆ. ಈ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರು ಮಾದರಿ ಪ್ರಶ್ನೆಪತ್ರಿಕೆಗಳನ್ನು ಡೌನ್ಲೋಡ್ ಮಾಡಿಕೊಂಡು ಪರೀಕ್ಷೆಗೆ ಈಗಲೇ ಸಿದ್ಧತೆ ನಡೆಸಬಹುದಾಗಿದೆ.

ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್ಸೈಟ್ನಲ್ಲಿ ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ ಎನ್ಸಿಇಆರ್ಟಿ, ದ್ವಿತೀಯ ಭಾಷೆ ಇಂಗ್ಲಿಷ್, ದ್ವಿತೀಯ ಭಾಷೆ ಕನ್ನಡ ಪ್ರಶ್ನೆ ಪತ್ರಿಕೆಗಳು ಲಭ್ಯ ಇವೆ. ತೃತೀಯ ಭಾಷೆಗೆ ಸಂಬಂಧಪಟ್ಟಂತೆ ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಉರ್ದು, ಕೊಂಕಣಿ ಮಾದರಿ ಪ್ರಶ್ನೆಪತ್ರಿಕೆಗಳೂ ಇವೆ. ಕೋರ್ ವಿಷಯಗಳಾದ ಗಣಿತ, ವಿಜ್ಞಾನ, ಸಮಾಜ ವಿಜ್ಞಾನಕ್ಕೆ ಸಂಬಂಧಪಟ್ಟ ಕನ್ನಡ ಮಾಧ್ಯಮ ಮತ್ತು ಇಂಗ್ಲಿಷ್ ಮಾಧ್ಯಮ ಪ್ರಶ್ನೆ ಪತ್ರಿಕೆಗಳಿವೆ.

ಮಾದರಿ ಪ್ರಶ್ನೆಪತ್ರಿಕೆಗಳನ್ನು ಕ್ಲಿಕ್‌ ಮಾಡಲು ಈ ಮುಂದಿನ ಲಿಂಕ್‌ಗಳನ್ನು ಕ್ಲಿಕ್‌ ಮಾಡಿ.

ಪ್ರಥಮ ಭಾಷೆ 

ಪ್ರಥಮ ಭಾಷೆ ಕನ್ನಡ – 01K sslc model question papers download

ಪ್ರಥಮ ಭಾಷೆ ತೆಲುಗು – 04L sslc model question papers download

ಪ್ರಥಮ ಭಾಷೆ ಹಿಂದಿ – 06H sslc model question papers download

ಪ್ರಥಮ ಭಾಷೆ ಮರಾಠಿ – 08M sslc model question papers download

ಪ್ರಥಮ ಭಾಷೆ ತಮಿಳು – 10T sslc model question papers download

ಪ್ರಥಮ ಭಾಷೆ ಉರ್ದು – 12U sslc model question papers download

ಪ್ರಥಮ ಭಾಷೆ ಇಂಗ್ಲಿಷ್ – 14E sslc model question papers download

ಪ್ರಥಮ ಭಾಷೆ ಇಂಗ್ಲಿಷ್ (NCERT) – 15E sslc model question papers download

ದ್ವಿತೀಯ ಭಾಷೆ 

ದ್ವಿತೀಯ ಭಾಷೆ ಇಂಗ್ಲಿಷ್ – 31E  SSLC Model Question Paper 2022 Karnataka

ದ್ವಿತೀಯ ಭಾಷೆ ಕನ್ನಡ – 33K SSLC Model Question Paper 2022 Karnataka

 

ತೃತೀಯ ಭಾಷೆ 

ತೃತೀಯ ಭಾಷೆ ಹಿಂದಿ (NCERT) – 60H SSLC Model Question Paper 2022 Karnataka

ತೃತೀಯ ಭಾಷೆ ಹಿಂದಿ – 61H SSLC Model Question Paper 2022 Karnataka

ತೃತೀಯ ಭಾಷೆ ಕನ್ನಡ – 62K SSLC Model Question Paper 2022 Karnataka

ತೃತೀಯ ಭಾಷೆ ಇಂಗ್ಲಿಷ್ – 63E SSLC Model Question Paper 2022 Karnataka

ತೃತೀಯ ಭಾಷೆ ಅರೇಬಿಕ್ – 64A SSLC Model Question Paper 2022 Karnataka

ತೃತೀಯ ಭಾಷೆ ಉರ್ದು – 66U SSLC Model Question Paper 2022 Karnataka

ತೃತೀಯ ಭಾಷೆ ಕೊಂಕಣಿ – 68D/K SSLC Model Question Paper 2022 Karnataka

 ಕೋರ್ ವಿಷಯಗಳು

ಗಣಿತ – ಕನ್ನಡ ಮಾಧ್ಯಮ – 81K

sslc model question paper download pdf

ಗಣಿತ – ಆಂಗ್ಲ ಮಾಧ್ಯಮ – 81E

sslc model question paper download pdf

ವಿಜ್ಞಾನ – ಕನ್ನಡ ಮಾಧ್ಯಮ – 83K

sslc model question paper download pdf

ವಿಜ್ಞಾನ – ಆಂಗ್ಲ ಮಾಧ್ಯಮ – 83E

sslc model question paper download pdf

ಸಮಾಜ ವಿಜ್ಞಾನ – ಕನ್ನಡ ಮಾಧ್ಯಮ – 85K

sslc model question paper download pdf

ಸಮಾಜ ವಿಜ್ಞಾನ – ಆಂಗ್ಲ ಮಾಧ್ಯಮ – 85E

sslc model question paper download pdf