ದಾವಣಗೆರೆಯಲ್ಲಿ ಎಂಆರ್ ಪಿಎಲ್ ನ ಎಥೆನಾಲ್ ಉತ್ಪಾದನಾ ಘಟಕ
2ಜಿ ಎಥೆನಾಲ್ ಉತ್ಪಾದನೆಯತ್ತ ದೇಶದ ಪ್ರಮುಖ ರಿಫೈನರಿಗಳಲ್ಲೊಂದಾದ ಎಂಆರ್ ಪಿಎಲ್ ತಮ್ಮ ಗಮನವನ್ನು ಹರಿಸಿದ್ದು, 5 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಘಟಕ ಸ್ಥಾಪಿಸಲು ಸಿದ್ಧತೆ ಮಾಡಿಕೊಂಡಿದೆ. 2 ಜಿ ಎಥೆನಾಲ್ ಉತ್ಪಾದನಾ ಘಟಕವನ್ನು ದಾವಣಗೆರೆ ಹರಿಹರದಲ್ಲಿ ಸ್ಥಾಪಿಸುವ ಉದ್ದೇಶ ಹೊಂದಿದ್ದು, ಇದಕ್ಕಾಗಿ 50 ಎಕರೆ ಭೂಮಿ ಗುರುತಿಸಲಾಗಿದೆ. ಎಂಆರ್ ಪಿಎಲ್ ಕಾರ್ಪೊರೇಟ್ ಕಮ್ಯುನಿಕೇಶನ್ ನ ಮಹಾ ಪ್ರಬಂಧಕ ರುಡಾಲ್ಫ್ ನೊರೊನ್ಹಾ ಅವರು ಈ ವಿಷಯವಾಗಿ ಒಟ್ 60 ಕಿಲೋ ಲೀಟರ್ ( 60 ಕೆಎಲ್ ಪಿಡಿ) ಉತ್ಪಾದನಾ […]
ದಾವಣಗೆರೆಯಲ್ಲಿ ಎಂಆರ್ ಪಿಎಲ್ ನ ಎಥೆನಾಲ್ ಉತ್ಪಾದನಾ ಘಟಕ Read More »