ಉರ್ಫಿ ಜಾವೇದ್ : ನ್ಯೂಲುಕ್ ನಲ್ಲಿ ಮಿಂಚಿದ ಬಿಗ್ ಬಾಸ್ ಸ್ಪರ್ಧಿ! ಚಳಿಯಾಗಲ್ವಾ ಎಂದ ನೆಟ್ಟಿಗರು – ಸುದ್ದಿಜಾಲ ನ್ಯೂಸ್

ಉರ್ಫಿ ಜಾವೇದ್ ಫ್ಯಾಷನ್ ಬಗ್ಗೆ ಯಾರಿಗೂ ಹೇಳಬೇಕಾಗಿಲ್ಲ. ಸದ್ಯ ಎಲ್ಲರಿಗೂ ಚಿರಪರಿಚಿತ. ತಮ್ಮ ನಟನೆಯಿಂದ ಅಲ್ಲದಿದ್ದರೂ ಡ್ರೆಸ್ ನಿಂದಲೇ ಭಾರೀ ಫೇಮಸ್. ಉರ್ಫಿ ಜಾವೇದ್ ಡ್ರೆಸ್ & ಫ್ಯಾಷನ್ ಬ್ಯಾಕ್ ಟು ಬ್ಯಾಕ್ ವೈರಲ್ ಆಗುತ್ತಲೇ ಇದೆ.

ನಟಿ ಲ್ಯಾವೆಂಟರ್ ಕಲರ್ ಪ್ಯಾಂಟ್ ಸೂಟನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜೊತೆಗೆ ಉದ್ದವಾದ ಪೋನಿಟೇಲ್ ಬಿಟ್ಟಿದ್ದಾರೆ.

ನಟಿ ಈ ಲುಕ್ ನೋಡಿ ಹಲವು ಮಂದಿ ಕಮೆಂಟ್ ಮಾಡಿದ್ದಾರೆ. ಇದೆಂಥಾ ಫ್ಯಾಷನ್ ಎಂದು ಟ್ರೋಲ್ ಮಾಡಿದ್ದಾರೆ.